¡Sorpréndeme!

Seetharama Kalyana : ರಾಜಕೀಯ ಮರೆತು 'ಸೀತಾರಾಮ ಕಲ್ಯಾಣ'ದಲ್ಲಿ ಒಂದಾದ ನಾಯಕರು..! | Oneindia Kannada

2019-01-25 476 Dailymotion

ಅವರು ಬೇರೆ-ಬೇರೆ ಪಕ್ಷದ ರಾಜಕೀಯ ನಾಯಕರು. ಸರ್ಕಾರ, ಪ್ರತಿಪಕ್ಷ ಎಂದು ಸದಾ ಟೀಕಾ ಪ್ರಹಾರ ನಡೆಸುವವರು. ಆದರೆ, ಇಂದು ಎಲ್ಲರೂ ಒಂದಾಗಿ ಸೀತಾರಾಮ ಕಲ್ಯಾಣದಲ್ಲಿ ಪಾಲ್ಗೊಂಡು ಅಕ್ಷತೆ ಹಾಕಿ ಆಶೀರ್ವಾದ ಮಾಡಿದರು. ಹೌದು, ಗುರುವಾರ ರಾತ್ರಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ನಟನೆಯ ಸೀತಾರಾಮ ಕಲ್ಯಾಣ ಚಿತ್ರದ ಪ್ರೀಮಿಯರ್ ಶೋ ನಡೆಯಿತು. ವಿವಿಧ ರಾಜಕೀಯ ಪಕ್ಷಗಳ ನಾಯಕರು ಸಿನಿಮಾವನ್ನು ವೀಕ್ಷಣೆ ಮಾಡಿದರು.

Karnataka former Chief Minister Siddaramaiah along with BJP leader KS Eshwarappa watched Nikhil Kumaraswamy film Seetharama Kalyana. Nikhil Kumaraswamy son of the Chief Minister H.D.Kumaraswamy.